Karnata Bharata Kathamanjari 1.22.85
Karṇāṭa Bhārata Kathāmañjarī 1.22.85
- Language
- Kannada
1.22.85
ನುಸಿಗಳಿವದಿರು ಮರ್ತ್ಯರೆ೦ಬುವ
ರೊಸಗೆಯಮರಾವತಿಯೊಳೇನಿದು
ಹೊಸತಲಾ ಬ೦ದಾತನಾರೋ ಪೂತುರೇಯೆನುತ|
ವಸುಗಳಾದಿತ್ಯರು ಭುಜ೦ಗಮ
ವಿಸರ ಗ೦ದರ್ವಾದಿ ದೇವ
ಪ್ರಸರ ಬ೦ದುದು ಕಾಣಿಕೆಗೆ ಪುಹೂತ ನ೦ದನನ || ೮೫ ||