Karnata Bharata Kathamanjari 1.22.86
Karṇāṭa Bhārata Kathāmañjarī 1.22.86
- Language
- Kannada
1.22.86
ಅ೦ದಿನುತ್ಸವದಮರ ನಿಕರದ
ಸ೦ದಣಿಯನೇನೆ೦ಬೆನಿ೦ದ್ರನ
ಮ೦ದಿರದೊಳೊತ್ತೊತ್ತೆಯಾದುದು ಜನದ ದೊ೦ಬಿಯಲಿ ||
ಮ೦ದಿತೊಲಗಲಿ ತೆರಹುಗೊಡು ಹೊಯ್
ಮು೦ದಣವರನು ಗಜಬಜವ ಮಾ
ಣೆ೦ದು ಗರ್ಜಿಸಿತಿ೦ದ್ರಸ್ಥಾನದಲಿ ಸುರನಿಕರ || ೮೬ ||