Karnata Bharata Kathamanjari 1.22.89
Karṇāṭa Bhārata Kathāmañjarī 1.22.89
- Language
- Kannada
1.22.89
ಉಗಿದರೋ ಕತ್ತುರಿಯ ತವಲಾ
ಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳಸಾರ ಪೂರವಿಸೆ |
ಹೊಗರಲಗು ಹೊಳಹುಗಳ ಕಡೆಗ
ಣ್ಣುಗಳ ಬಲುಗರುವಾಯಿ ಮುಸುಕಿನ
ಬಿಗುಹುಗಳಬಿರಿದ೦ಕಕಾ೦ತಿಯರಿ೦ದ್ರನೋಲಗದ || ೮೯ ||