Karnata Bharata Kathamanjari 1.22.90
Karṇāṭa Bhārata Kathāmañjarī 1.22.90
- Language
- Kannada
1.22.90
ನೇವುರದ ನುಣ್ದನಿಯ ಕಾ೦ಚಿಯ
ಕೇವಣದ ಕಿ೦ಕಿಣಿಯ ರಭಸದ
ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ |
ಭಾವದುಬ್ಬಿನ ಚಲ್ವೆಗ೦ಗಳ
ಡಾವರದ ಡೊಳ್ಳಾಸಗಾತಿಯ
ರಾ ವಿಭುದಪತಿಯೋಲಗವ ಹೊಕ್ಕರು ನವಾಯಿಯಲಿ || ೯೦ ||