Karnata Bharata Kathamanjari 1.22.92
Karṇāṭa Bhārata Kathāmañjarī 1.22.92
- Language
- Kannada
1.22.92
ಏನನೆ೦ಬೆನು ಜೀಯ ಶಕ್ರಾ
ಸ್ಥಾನವಲ್ಲಾ ದಿವ್ಯವಾದ್ಯ ಸು
ಗಾನ ನರ್ತನ ವಿಮಳ ತೂರ್ಯತ್ರಯದ ಮೇಳವದ |
ಆ ನಿತ೦ಬಿನಿಯುರ ಸುರೇಖಾ
ಸ್ಥಾನಕದ ನಿರುಗೆಯ ಸುಡಾಳದ
ನೂನ ಸಮ್ಮೋಹನದ ತೂಕದ ಭಾವಭ೦ಗಿಗಳ || ೯೨ ||