Karnata Bharata Kathamanjari 1.22.93
Karṇāṭa Bhārata Kathāmañjarī 1.22.93
- Language
- Kannada
1.22.93
ರಸದ ಸ೦ಸ್ಥಾಪನೆಯ ಭಾವದ
ಬೆಸುಗೆಗಳ ಹಸ್ತಾಭಿನಯದ ದೃ
ಕ್ಪ್ರಸರಣದ ವರ ಸಾತ್ವಿಕಾ೦ಗಿಕ ಸ೦ಗತಿ ವಿಭ್ರಮದ |
ವಿಷಮ ಸಮಕರಣದ ಕಳಾಪದ
ಕುಸುರಿಗಳ ವರಲಾಸ್ಯ ತಾ೦ಡವ
ವೆಸೆದುದೈ ರ೦ಭಾದಿ ನರ್ತಕಿಯರಲಿ ಹೊಸತೆನಿಸಿ || ೯೩ ||