Karnata Bharata Kathamanjari 1.25.10
Karṇāṭa Bhārata Kathāmañjarī 1.25.10
- Language
- Kannada
1.25.10
ಹುಲಿ ಕರಡಿ ಕಾಡಾನೆ ಸಿ೦ಹಾ
ವಳಿಗಳೀತನ ದನಿಗೆ ಯೋಜನ
ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿ ಮುರಿದು |
ಹಳುವ ತಟಪಟ ವಾಯ್ತು ದಿಗ್ಗಜ
ತುಳಿದ ಬಾಳೆಯ ವನದವೊಲು ವೆ
ಗ್ಗಳೆಯನೈ ಕಲಿಭೀಮ ಬ೦ದನು ವನದ ಮಧ್ಯದಲಿ || ೧೦ ||