Karnata Bharata Kathamanjari 1.25.11
Karṇāṭa Bhārata Kathāmañjarī 1.25.11
- Language
- Kannada
1.25.11
ಬಿರಿದವದ್ರಿಗಳನಿಲಸುತನು
ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ
ಶರಭ ಶಾರ್ದೂಲ೦ಗಳಿಲ್ಲ ವಿಲೋಚನಾ೦ತದಲಿ |
ಮರಗಿರದ ಮೃಗಗಿಗದ ಮಾತೇ
ನರಸ ಭೀಮನ ದನಿಗೆ ಬೆಚ್ಚದೆ
ಗಿರಿ ಗುಹೆಗಳೇ ಮಲೆತು ನಿ೦ದವುದನಿಗೆ ದನಿಗೊಡುತ || ೧೧ ||