Karnata Bharata Kathamanjari 1.25.12
Karṇāṭa Bhārata Kathāmañjarī 1.25.12
- Language
- Kannada
1.25.12
ಆ ಮಹಾದ್ರಿಯ ತಪ್ಪಲಲಿ ನಿ
ಸ್ಸೀಮ ಕದಳೀ ಷ೦ಡದಲಿ ರಘು
ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ
ಭೀಮವಿಕ್ರಮ ನಿದ್ದನೀಯು
ದ್ದಾಮ ಸಿ೦ಹದ್ವನಿಗೆ ನಿದ್ರಾ
ತಾಮಸದ ತನಿಮದವಡಗೆ ಕ೦ದೆರೆದನಾ ಹನುಮ || ೧೨ ||