Karnata Bharata Kathamanjari 1.25.13
Karṇāṭa Bhārata Kathāmañjarī 1.25.13
- Language
- Kannada
1.25.13
ಏನಿದೆತ್ತಣ ರಭಸವೀ ಗಿರಿ
ಸಾನುವಿದಮಾನುಷ ವಿಹಾರ
ಸ್ಥಾನವಿವನಾರೋ ಮಹಾದೇವ ಪ್ರಚ೦ಡನಲ |
ಈನಿನದವೆಮ್ಮ೦ದಿನಗ್ಗದ
ವಾನರ ಗರ್ಜನೆಗೆ ಗುರುವಾ
ಯ್ತೇನನ೦ಬೆನೆನುತ್ತ ಮೆಲ್ಲನೆ ಮಿಡುಕಿದನು ಹನುಮ || ೧೩ ||