Karnata Bharata Kathamanjari 1.25.17
Karṇāṭa Bhārata Kathāmañjarī 1.25.17
- Language
- Kannada
1.25.17
ನೀವು ಬಲ್ಲಿದರಿದಕೆ ಸ೦ಶಯ
ವಾವು ದಲ್ಲದೊಡೀ ಮದದ್ವಿಪ
ವೀ ವಿಹಗಕುಲವೀ ಮೃಗವ್ರಜವ೦ಜುವವೆ ನಿಮಗೆ |
ನಾವು ವೃದ್ದರು ನಮ್ಮ ಬಾಲವ
ನಾವು ಹದುಳಿಸಲಾರೆ ವೀಗಳು
ನೀವು ತೊಲಗಿಸಿ ಬಿಜಯ ಮಾಡುವುದೆ೦ದನಾ ಹನುಮ || ೧೭ ||