Karnata Bharata Kathamanjari 1.25.16
Karṇāṭa Bhārata Kathāmañjarī 1.25.16
- Language
- Kannada
1.25.16
ಗದೆಯ ಮೊನೆಯಲಿ ನೂಕಿದನು ರೋ
ಮದಲಿ ಚಲಿಸದು ಬಾಲ ನೋಡಿದ
ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ |
ಒಡೆದಡದ್ರಿಗಳಳಿವವೆನ್ನ೦
ಗದಲಿ ನಾಬಲ್ಲಿದನು ಬಾಲದ
ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ || ೧೬ ||