Karnata Bharata Kathamanjari 1.25.20
Karṇāṭa Bhārata Kathāmañjarī 1.25.20
- Language
- Kannada
1.25.20
ಮಿಡುಕದದು ಮಹಿಯಿ೦ದ ಭೀಮನ
ಕಡುಹು ನಿ೦ದುದು ಬಾಲದಲಿ ತುದಿ
ನಡುಗದನಿಲಜನ೦ಗವಟ್ಟದ ಕಡುಹು ಕ೦ಪಿಸದು |
ತೋಡಕೆ ಕೆಟ್ಟುದು ಕಾರ್ಯ ದುರ್ಬಲ
ನೊಡನೆ ಭ೦ಗವ್ಯಾಪ್ತಿ ತನ್ನನು
ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ || ೨೦ ||