Karnata Bharata Kathamanjari 1.25.21
Karṇāṭa Bhārata Kathāmañjarī 1.25.21
- Language
- Kannada
1.25.21
ಈತ ಕಪಿರೂಪದ ಸುರೇ೦ದ್ರನೊ
ಭೂತನಾಥನೊ ಮೇಣು ವಿಮಳ
ತ್ರೇತೆಯಲಿ ದಶಮುಖನ ಹಾಣಾ ಹಾಣಿಗಳ ಕಪಿಯೋ |
ಏತರವು ನಮ್ಮುಬ್ಬಟ್ಟೆಗಳಿ೦
ದೀತ ಗೆಲಿದನು ಬಾಲದಲಿ ಸ
ತ್ವಾತಿಶಯವಿನ್ನಿವನೊಳೆ೦ತುಟೊ ಶಿವಶೀವಾಯೆ೦ದ || ೨೧ ||