Karnata Bharata Kathamanjari 1.25.28
Karṇāṭa Bhārata Kathāmañjarī 1.25.28
- Language
- Kannada
1.25.28
ತೀದುದೆಮಗೆ ವನ ಪ್ರವಾಸದ
ಖೇದವರ್ಜುನನಗಲಿಕೆಯ ದು
ರ್ಭೇಧ ವಿಷವಿ೦ದಿಳಿದುದೈ ಶಿವ ಶಿವ ಮಹಾದೇವ |
ಹೋದ ರಾಜ್ಯಭ್ರ೦ಶ ಬಹಳ ವಿ
ಷಾದ ಬೀತುದು ನಿಮ್ಮ ಕಾರು
ಣ್ಯೋದಯವುಯಮಗಾಯ್ತಲಾ ಚರಿತಾರ್ಥ ರಾವೆ೦ದ || ೨೮ ||