Karnata Bharata Kathamanjari 1.25.29
Karṇāṭa Bhārata Kathāmañjarī 1.25.29
- Language
- Kannada
1.25.29
ಹಿರಿಯರೆನಗಿಬ್ಬರು ಯುಧಿಷ್ಠಿರ
ಧರಣಿಪತಿ ನೀನೊಬ್ಬನಯ್ಯ೦
ದಿರುಗಳಿಬ್ಬರು ಮಾರುತನು ನೀನೊಬ್ಬನಿ೦ದೆನಗೆ |
ಗುರುಗಳಿಬ್ಬರು ಬಾದರಾಯಣ
ಪರಮಋಷಿ ನೀನೊಬ್ಬನೆ೦ದುಪ
ಚರಿಸಿದನು ಪವಮಾನ ನ೦ದನನ೦ಜನಾ ಸುತನ || ೨೯ ||