Karnata Bharata Kathamanjari 1.25.3
Karṇāṭa Bhārata Kathāmañjarī 1.25.3
- Language
- Kannada
1.25.3
ಸರಸ ಸೌಗ೦ಧಿಕದ ಪರಿಮಳ
ಭರದ ಭಾರವಣೆಯಲಿ ತಿಳಿಗೊಳ
ನುರುಬುದೆರೆಗಳ ತಿವಿಗುಳಿನ ತು೦ತುರು ತುಷಾರದಲಿ |
ಮೊರೆದೊಗುವ ಮರಿದು೦ಬಿಗಳ ಮೋ
ಹರದ ಮೋಡಾಮೋಡಿಯಲಿ ಡಾ
ವರಿಸಿತೈ ದಿ೦ದ್ರಿಯದಲೊ೦ದಿರೆ ಸಕಲ ಮುನಿಜನವ || ೩ ||