Karnata Bharata Kathamanjari 1.25.4
Karṇāṭa Bhārata Kathāmañjarī 1.25.4
- Language
- Kannada
1.25.4
ಮೇಲುತರದಲಿ ಪರಿಮಳದ ವೈ
ಹಾಳಿಯಲಿ ಸಲೆ ಬೀದಿವರಿದು ಚ
ಡಾಳಿಸುವ ಸೊಗಸಿನಲಿ ಸೊ೦ಪಾದಳು ಸರೋಜಮುಖಿ |
ಸೋಲಿಸಿತಲಾ ಚೂಣಿಯಲಿ ಸ೦
ಪಾಳಿಸಿದ ಸೌಗ೦ಧವಿನ್ನು ವಿ
ಶಾಲ ಪದುಮದೆ೦ತುಟೆನುತವೆ ತೂಗಿದಳು ಶಿರವ || ೪ ||