Karnata Bharata Kathamanjari 1.25.36
Karṇāṭa Bhārata Kathāmañjarī 1.25.36
- Language
- Kannada
1.25.36
ಆದಡಿನ್ನು ನೀರೀಕ್ಷಿಸೆನುತ ನಿ
ನಾದದಲಿ ನೆಲಬಿರಿಯೆ ಬಾಲದ
ಬೀದಿವರಿ ಬಾಸಣಿಸೆ ಘನ ನಕ್ಷತ್ರ ಮ೦ಡಲವ |
ಮೇದಿನಿಯ ಹೊರೆಗಾರರಳ್ಳೆದೆ
ಯಾದರಳುಕಿದವದ್ರಿಗಳು ಸಪ್ತೋ
ದಧಿಗಳ೦ಜಿದವೆನಲು ಹೆಚ್ಚಿದನು ಕಲಿ ಹನುಮ || ೩೬ ||