Karnata Bharata Kathamanjari 1.25.37
Karṇāṭa Bhārata Kathāmañjarī 1.25.37
- Language
- Kannada
1.25.37
ಮೇರುವಿನ ತಪ್ಪಲಲಿ ಬೆಳೆದ ಬ
ಲಾರಿ ಚಾಪವೊ ಮೇಣ್ತ್ರಿವಿಕ್ರಮ
ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲು ಮಿಳಿಯೊ |
ಚೂರಿಸಿವ ಬಲು ಬಾಲವೋ ಜ೦
ಬಾರಿಭವನವ ನಳ್ಳಿರಿಯೆ ತ್ರಿಪು
ರಾರಿ ಯೊಡ್ಡಿನ ಹೊಳಹಿನಲಿ ಹೊಳೆ ಹೊಳೆದನಾ ಹನುಮ || ೩೭ ||ಪ್ರಯೋಗ