Karnata Bharata Kathamanjari 1.25.43
Karṇāṭa Bhārata Kathāmañjarī 1.25.43
- Language
- Kannada
1.25.43
ಒಗು ಮಿಗೆಯ ಪರಿಮಳದ ಕ೦ಪಿನ
ತಗಡ ತೆಕ್ಕೆಯ ಬೀದಿವರಿಗಳ
ಮುಗುಳ ಮೊಗ್ಗೆಯ ತೆಗೆವ ತು೦ಬಿಯ ಲಳಿಯ ಲಗ್ಗೆಗಳ |
ಹೊಗರ ಹೊರಳಿಯ ಕಿರುದೆರೆಯ ನೂ
ಕುಗಳ ತಳಿತ ತುಷಾರ ಭಾರದ
ಸೊಗಸ ಸೇರಿಸಿ ಮ೦ದಮಾರುತ ನಪ್ಪಿದನು ಮಗನ || ೪೩ ||