Karnata Bharata Kathamanjari 1.25.44
Karṇāṭa Bhārata Kathāmañjarī 1.25.44
- Language
- Kannada
1.25.44
ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇದ ಸ್ವೇದಬಿ೦ದುಗ
ಳೊಳ ಸರಿಯೆ ರೋಮಾಳಿ ಚಾಳಿಸೆ ತೃಷೆಯದೆಸೆ ಮುರಿಯೆ |
ತಳಿತುದಾಪ್ಯಾಯನ ಮನೋರಥ
ಫಲಿತರಸಿಯ ಹರುಷ ದರ್ಪಣ
ಬೆಳಗುವುದು ಮಝ ಭಾಪೆನುತ ಭುಲ್ಲವಿಸಿದನು ಭೀಮ || ೪೪ ||