Karnata Bharata Kathamanjari 1.25.50
Karṇāṭa Bhārata Kathāmañjarī 1.25.50
- Language
- Kannada
1.25.50
ಎಲೆಲೆ ಕವಿ ಯಕ್ಷ ರಾಕ್ಷಸ
ದಳವನೊಟ್ಟೈಸುವೆನೆ ಹೆ
ಬ್ಬುಲಿಯ ಹಿ೦ಡಿಗೆ ಹೋತ ಹೊಡಕರಿಸಿತು ಮಹಾದೇವ |
ತಲೆಯ ಹೋಯ್ ಚೆ೦ಡಾಡು ತಿನ್ನಿವ
ನೆಲುವನೆನು ತೀಟಿಯಲಿ ಸಬಳದ
ಲಲಗಿನಲಿ ಖಡುಗದಲಿ ಹೊಯ್ದರು ಪವನ ನ೦ದನನ೦ || ೫೦ ||