Karnata Bharata Kathamanjari 1.25.51
Karṇāṭa Bhārata Kathāmañjarī 1.25.51
- Language
- Kannada
1.25.51
ತಾಗಿದೆದೆ ಮುಳ್ಳಿನಲಿ ಮದಗಜ
ಸೀಗುರಿಸುವುದೇ ಭಟರ ಕೈದುಗ
ಳೇಗುವವು ಪವಮಾನಸುತ ಕೈದೋರೆ ಖಾತಿಯಲಿ |
ತಾಗಿದವದಿರನಿಕ್ಕಿದನು ರಣ
ದಾಗಡಿಗರನುಯೆಕ್ಕಿದನು ಕೈ
ದಾಗಿಸಿದನನಿಬರಲಿ ಗ೦ಡುಗತನದ ಗಾಡಿಕೆಯ || ೫೧ ||