Karnata Bharata Kathamanjari 1.27.28
Karṇāṭa Bhārata Kathāmañjarī 1.27.28
- Language
- Kannada
1.27.28
ಭಟರ ಬರಹೇಳೋ ಸುರೇ೦ದ್ರನ
ಕಟಕವಿಕ್ಕಿದ ವೇಡೆಯಲಿ ಲಟ
ಕಟಿಸುತಿದೆ ದಾನವರು ಮಾನಚ್ಯುತಿಯ ಮನ್ನಿಸದೆ |
ನಿಟಿಲನಯನನನೇಳಿಸುವ ಚಾ
ವಟೆರಾವೆಡೆ ಚದುರ ರಣ ಲ೦
ಪಟರ ಬರಹೇಳೆನುತ ಮಿಗೆ ಗರ್ಜಿಸಿದನಮರಾರಿ || ೨೮ ||