Karnata Bharata Kathamanjari 1.27.29
Karṇāṭa Bhārata Kathāmañjarī 1.27.29
- Language
- Kannada
1.27.29
ನೆರೆದರಸುರರು ಕಾಲಕೂಟದ
ಕರುವಿನೆರಕವೊ ಸಿಡಿಲ ದಳ್ಳುರಿ
ತಿರುಳ ದಡ್ಡಿಯೊ ವಿಲಯ ಬೈರವನುಬ್ಬಟೆಯ ಪಡೆಯೋ |
ಹರನ ನಯನ ಜ್ವಾಲೆಯವದಿರ
ಗರುಡಿಯೋ ಗಾಡಾಯ್ಲ ತೇಜದ
ದುರುಳ ದಾನವ ಭಟರು ಬ೦ದುದು ಕೋಟಿ ಸ೦ಖ್ಯೆಯಲಿ || ೨೯ ||