Karnata Bharata Kathamanjari 1.27.33
Karṇāṭa Bhārata Kathāmañjarī 1.27.33
- Language
- Kannada
1.27.33
ಮುರಿದುದಮರರು ಮತ್ತೆ ಬೊಬ್ಬಿರಿ
ದುರುಬಿದೆನು ಹೆಸರಿಸಿದಸುರರ
ತರಿದೆನದರೊಳು ಕೋಟಿ ಸ೦ಖ್ಯೆಯನೈ೦ದ್ರ ಬಾಣದಲಿ |
ಹರಿದುದಮರಾರಿಗಳು ಕೋಟೆಯ
ಹೊರಗೆ ಸುರಬಲವೌಕಿಬಿಟ್ಟುದು
ತುರುಗಿತಮರರು ಖಳನ ದುರ್ಗದ ತುದಿಯ ತೆನೆಗಳಲಿ || ೩೩ ||