Karnata Bharata Kathamanjari 1.27.34
Karṇāṭa Bhārata Kathāmañjarī 1.27.34
- Language
- Kannada
1.27.34
ಎಲೆಲೆ ಸುರಪತಿಯಾಳು ಕೋಟೆಯ
ನಿಳಿವುತಿದೆ ನಡೆಯೆನುತ ದಾನವ
ರುಲಿದುಕವಿದುದು ಖಾತಿಯಲಿ ಮಿಗೆ ಭಾಷೆಗಳಕೊಡುತ |
ತಲೆಯ ಹೊಯ್ದೆಡೆಗೆಡಹು ಸುರಪನ
ಲಲನೆಯರ ಮು೦ದಣ ವಿಕಾರಿಗ
ಳೆಲವೊ ಸರಿಯೋ ಪೂತು ಮಝಯೆನುತೈದಿದರು ಬಟರು || ೩೪ ||