Karnata Bharata Kathamanjari 1.27.35
Karṇāṭa Bhārata Kathāmañjarī 1.27.35
- Language
- Kannada
1.27.35
ಏನನೆ೦ಬೆನು ಜೀಯ ಬಳಿಕಾ
ದಾನವಾಧಿಪರುಬ್ಬೆಯನು ಸು
ಮ್ಮಾನವನು ತರಹರಿಸಲಳವೇ ಖಳರ ಗಲ್ಲಣೆಯ |
ವೈನತೇಯನ ಪಕ್ಷಗತ ಪವ
ಮಾನ ನ೦ತಿರೆ ಭಟರ ಸುಯ್ಲಿನ
ಲಾ ನಿರೂಡಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ || ೩೫ ||