Karnata Bharata Kathamanjari 1.27.37
Karṇāṭa Bhārata Kathāmañjarī 1.27.37
- Language
- Kannada
1.27.37
ಕರೆದರವದಿರು ಕಲ್ಪಮೇಘದ
ಬಿರುವೊಳೆಯವೊಲು ಸರಳನನಿತುವ
ತರಿಸಿ ತೆತ್ತಿಸಿದೆನು ತದಗೋಪಾ೦ಗದಲಿ ಶರವ |
ಅರಿಯರೆನ್ನನು ಶಕ್ರನೆ೦ದೇ
ತರುಬಿ ದಿ‘ಗ್ಮ೦ಡಲವ ಮುಸುಕಿದ
ರಿರಿತಕ೦ಜದ ದಿಟ್ಟನಾವನು ಸುರರ ಥಟ್ಟಿನಲಿ || ೩೭ ||