Karnata Bharata Kathamanjari 1.27.37_10
Karṇāṭa Bhārata Kathāmañjarī 1.27.37_10
- Language
- Kannada
1.27.37_10
‘’’ಅರ್ಥ’’’:- 'ದಾನವರು ಯುದ್ಧಕ್ಕೆ ಕರೆದರು; ಕಲ್ಪದ ಅಂತ್ಯದಲ್ಲಿ ಸುರಿಯುವ ಬಿರು ಮಳೆಯಂತೆ ಬಾಣಗಳನ್ನು ಅಷ್ಟನ್ನೂ ತರಿಸಿ ಅವರ ದೇಹದ ಅಂಗಾಂಗಳಲ್ಲಿ ಬಾಣಗಳನ್ನು ನೆಟ್ಟೆನು. ನಾನು ಅರ್ಜುನನೆಂದು ಅವರಿಗೆ ತಿಳಿಯದು. ಅವರು ನನ್ನನ್ನು ಇಣದ್ರನೆಂದೇ ಭಾವಿಸಿ ನನ್ನನ್ನು ಅಡ್ಡಗಟ್ಟಿ ಎಲ್ಲಾ ದಿಕ್ಕು ದಿಕ್ಕುಗಳಿಂದ ಮುತ್ತಿದರು. ದೇವೇಂದ್ರನ ಸೇನೆಯಲ್ಲಿ ಘಾಯಕ್ಕೆ ಹೆದರೆದೇ ಇರವ ದಿಟ್ಟನಾದ ಧೈರ್ಯಶಾಲಿ ಯಾರಿದ್ದಾರೆ? ಎಲ್ಲರೂ ದಾನವರಿಗೆ ಅಂಜುವವರೇ!