Karnata Bharata Kathamanjari 1.27.4
Karṇāṭa Bhārata Kathāmañjarī 1.27.4
- Language
- Kannada
1.27.4
ಮುದದ ನೆಲೆ ಶುಭದಿಕ್ಕೆ ಸೊಗಸಿನ
ಸದನ ಸೌಖ್ಯದ ಗರುಡಿ ಸೊ೦ಪಿನ
ಪದವಿ ಲೀಲೆಯ ತಾಣ ತಾಯ್ಮನೆ ಖೇಳ ಮೇಳವದ |
ಮದದ ಮಡು ಭೋಗೈಕನಿಧಿ ಸ೦
ಪದದ ಜನ್ಮಸ್ಥಳ ಮನೋರಥ
ದುದಯಗಿರಿ ಹಿ೦ದೀಸು ದಿನವಮರಾವತೀ ನಗರ || ೪ ||