Karnata Bharata Kathamanjari 1.27.5
Karṇāṭa Bhārata Kathāmañjarī 1.27.5
- Language
- Kannada
1.27.5
ಕಳವಳದ ನೆಲೆ ಭಯದ ಜನ್ಮ
ಸ್ಥಳ ವಿಷಾದದ ಪೇಟೆ ಖಾತಿಯ
ನಿಳಯ ಖೋಡಿಯ ಕಟಕ ಭ೦ಗದ ಸ೦ಭವಸ್ಥಾನ |
ಅಳುಕಿನ೦ಗಡಿ ಹಳುವಿನಾಡು೦
ಬೊಲ ನಿರೋಧದ ಶಾಲೆ ದುಗುಡದ
ಕಳನೆನೆಸಿತೀ ನಗರಿ ಈಗಲು ಪಾರ್ಥ ಕೇಳೆ೦ದ || ೫ ||