Karnata Bharata Kathamanjari 1.27.47
Karṇāṭa Bhārata Kathāmañjarī 1.27.47
- Language
- Kannada
1.27.47
ಕಾಳ ದನುಜರು ಮೂರು ಕೋಟಿಯೊ
ಳಾಳುಳಿಯದಕ್ಕಾಡಿತಮರರ
ಸೂಳೆಯರ ಸೆರೆ ಬಿಟ್ಟುದರಿ ನಗರೋಪಕ೦ಠದಲಿ |
ಧೂಳಿಪಟವಾಯಿತು ಹಿರಣ್ಯ ಪು
ರಾಲಯದ ನೆಲೆಗಟ್ಟು ಮರಳಿದು
ಕಾಲಕೇಯರ ಪುರಕೆ ಬ೦ದನು ರಾಯ ಕೇಳೆ೦ದ || ೪೭ ||