Karnata Bharata Kathamanjari 1.27.52
Karṇāṭa Bhārata Kathāmañjarī 1.27.52
- Language
- Kannada
1.27.52
ಜೀಯ ವಿಗಡ ಬ್ರಹ್ಮ ಶರವಿ೦
ದ್ರಾಯುಧದ ಮು೦ಗುಡಿಯಲಿರಿದುದು
ಮಾಯಾಕಾರರ ಮೋಹರವನುಬ್ಬಟೆ ಚತುರ್ಬಲವ |
ಹೋಯಿತಸುರರ ಸೇನೆ ಸರಿದುದು
ನಾಯಕರು ನಾನಾ ದಿಗ೦ತ
ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳೆ೦ದ || ೫೨ ||