Karnata Bharata Kathamanjari 1.27.53
Karṇāṭa Bhārata Kathāmañjarī 1.27.53
- Language
- Kannada
1.27.53
ಕಡುಹುವಗ್ಗದ ಕಾಲಕೇಯರ
ಗಡಣವಡಗಿತು ಸುರರ ಬಲುಸೆರೆ
ಬಿಡಿಸಿದೆವು ಬಳಿಕಾಯ್ತು ಕಡು ಸುಮ್ಮಾನ ಸುರಕುಲಕೆ |
ಒಡೆದುದಿಳೆಯೆನೆ ಬಾಹುವಿನ ಬಿರು
ನುಡಿಯ ಕೈಗಳ ತುದಿವೆರಳ ಬೊ
ಬ್ಬಿಡೀಕೆಗಳ ಸುರಭಟರು ಹರಿದರು ಮು೦ದೆ ಸುರಪುರಕೆ || ೫೩ ||