Karnata Bharata Kathamanjari 1.27.55
Karṇāṭa Bhārata Kathāmañjarī 1.27.55
- Language
- Kannada
1.27.55
ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯು ದಿವಿಜರ
ಸೂಳೆಯರು ಸೆರೆಬಿಟ್ಟು ಬ೦ದರು ಯಕ್ಷ ಕಿನ್ನರರ |
ಕಾಲಸ೦ಕಲೆ ಕಡಿದವಾ ಖಳ
ರೂಳಿಗಕೆ ಕಡೆಯಾಯ್ತು ಸುರಪುರ
ದಾಳುವೇರಿಯಕಾಹು ತೆಗೆಯಲಿಯೆ೦ದರಾ ಚರರು || ೫೫ ||