Karnata Bharata Kathamanjari 1.27.56
Karṇāṭa Bhārata Kathāmañjarī 1.27.56
- Language
- Kannada
1.27.56
ಪುರದ ಬಾಹೆಯ ಕೋರಡಿಯ ಸ೦
ವರಣೆ ತೆಗೆಯಲಿ ನಿರ್ಭಯದಿ ಸ೦
ಚರಿಸುವುದು ನ೦ದನದೊಳಗೆ ನಿಮ್ಮಡಿಯ ರಾಣಿಯರು |
ತರತರದ ಕೊತ್ತಳದ ಕಾಹಿನ
ಸುರಭಟರು ಸುಖನಿದ್ರೆ ಗೈಯ್ಯಲಿ
ನಿರುತ ನಿಜನಿಳಯದೊಳಗೆ೦ದುದು ಸುರಜನವ್ರಾತ || ೫೬ ||