Karnata Bharata Kathamanjari 1.27.57
Karṇāṭa Bhārata Kathāmañjarī 1.27.57
- Language
- Kannada
1.27.57
ಕೇಳಿದನು ಹರುಷಾಶ್ರು ಹೊದಿಸಿದ
ವಾಲಿಗಳ ಸಾವಿರವನುಬ್ಬಿದ
ಮೇಲುಮದದ ಸರೋಮ ಪುಳಕದ ಸರ್ವಸೌಖ್ಯದಲಿ |
ಬಾಲೆಯರ ಬರಹೇಳು ರತುನ ನಿ
ವಾಳಿಗಳ ತರಹೇಳೆನುತ ಸುರ
ಮೌಳಿ ಮ೦ಡಿತಚರಣನೆದ್ದನು ಬ೦ದನಿದಿರಾಗಿ || ೫೭ ||