Karnata Bharata Kathamanjari 1.27.6
Karṇāṭa Bhārata Kathāmañjarī 1.27.6
- Language
- Kannada
1.27.6
ಸಿಡಿಲಕಾಲದೊಳೆರೆಗುವ೦ತಿರೆ
ಕಡಲು ಕಲ್ಪದೊಳುಕ್ಕುವ೦ತಿರೆ
ಪೊಡವಿಯಾಕಸ್ಮಿಕದೊಳಳಿವ೦ತಿರೆ ರಸಾತಳಕೆ |
ತುಡುಕುವುದು ರಕ್ಕಸರ ಭಯ ಹುಡಿ
ಹುಡಿಯಹುದು ಸುರ ವಿಭವವೆಮಗಿ
ಮ್ಮಡಿಯಲವರು ನಿವಾತಕವಚರು ಪಾರ್ಥ ಕೇಳೆ೦ದ || ೬ ||