Karnata Bharata Kathamanjari 1.27.60
Karṇāṭa Bhārata Kathāmañjarī 1.27.60
- Language
- Kannada
1.27.60
ಸುರರು ಕೋ೦ಡಾಡಿದರು ಸುರಮುನಿ
ವರರ ಪರಮಾಶೀರ್ವಚೋ ವಿ
ಸ್ತರಕೆ ಫಲವಿದೆಲಾ ಭವತ್ಕರುಣಾ೦ಬಕಾಲೋಕ |
ಅರಿ ಸುಭಟ ಸ೦ತೋಷಮಯ ಸಾ
ಗರವ ಸುರಿಯುವೆ ಸರಳು ವಡಬ
ಸ್ಪುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ || ೬೦ ||