Karnata Bharata Kathamanjari 1.27.61
Karṇāṭa Bhārata Kathāmañjarī 1.27.61
- Language
- Kannada
1.27.61
ಲೇಸು ಮಾಡಿದೆ ನಾಕವನು ಖಳ
ರೀಸುದಿವಸ ವಿಭಾಡಿಸಿದರೆ ಸು
ರೇಶನಾಪಶ್ಚಾತ್ತಾಪ ನಿರ್ವಾಪಣದ ರಚಿಸಿದೆಲಾ |
ಈಸು ಪುಣ್ಯೋದಯಕೆ ಪೂರ್ವ ಮ
ಹೀಶಕುಲ ನೋ೦ತುದುಯೆನುತ ಸ೦
ತೋಷಮಯ ಜಲಧಿಯಲಿ ತೆ೦ಕಾಡಿದನು ಯಮಸೂನು || ೬೧ ||