Karnata Bharata Kathamanjari 1.27.62
Karṇāṭa Bhārata Kathāmañjarī 1.27.62
- Language
- Kannada
1.27.62
ಹೊಗಳಿ ನಿಲ್ಲದು ಜಿಹ್ವೆ ತೆಕ್ಕೆಯ
ಸೊಗಸಿನಲಿ ಮೈ ದಣಿಯದೀಕ್ಷಣ
ಯುಗಲಾ ಬೀಯದು ನೋಡಿ ಪಾರ್ಥನ ಮಾತ ಸವಿ ಸವಿದು |
ತೆಗೆದು ನಿಲ್ಲದು ಕರ್ಣಯುಗ ಸುರ
ನಗರಿಯುತ್ತಮ ಗ೦ಧ ಭರದಲಿ
ಮುಗಿಯದರಸನ ಗ೦ಧವಹವ ನೀಶ ಕೇಳೆ೦ದ || ೬೨ ||