Karnata Bharata Kathamanjari 1.27.63
Karṇāṭa Bhārata Kathāmañjarī 1.27.63
- Language
- Kannada
1.27.63
ನೃಪನ ಮುದವನು ಭೀಮಸೇನನ
ವಿಫುಳಸುಮ್ಮಾನವನು ನಕುಲನ
ಚಪಲ ಮದವನು ಪುಳಕವನು ಸಹದೇವನವಯವದ |
ದ್ರುಪದ ಸುತೆಯುತ್ಸವವ ಮುನಿಜನ
ದಪಗತ ಗ್ಲಾನಿಯನು ಪರಿಜನ
ದುಪಚಿತಾನ೦ದವನು ಬಣ್ಣಿಸಲರಿದು ತನಗೆ೦ದ || ೬೩ ||