Karnata Bharata Kathamanjari 1.27.64
Karṇāṭa Bhārata Kathāmañjarī 1.27.64
- Language
- Kannada
1.27.64
ಶಿವನ ಘಾಟದ ಶರ ಚತುರ್ದಶ
ಭುವನ ಭ೦ಜನವಿದು ಮದೀಯಾ
ಹವಕೆ ಹೂಣಿಗ ನಾಯ್ತಲಾ ಹೇರಾಳ ಸುಕೃತವಿದು |
ಎವಗೆ ತೋರಿಸಬೇಹುದೀ ಶಾ೦
ಭವ ಮಹಾಸ್ತ್ರ ಪ್ರೌಡಕೇಳೀ
ವಿವರಣವ ಕಾ೦ಬರ್ತಿಯಾಯ್ತೆ೦ದನು ಧನ೦ಜಯಗೆ || ೬೪ ||