Karnata Bharata Kathamanjari 1.27.65
Karṇāṭa Bhārata Kathāmañjarī 1.27.65
- Language
- Kannada
1.27.65
ಜೀಯ ನಿಮ್ಮರ್ತಿಯನು ಶ೦ಭುವಿ
ನಾಯುಧದಲೇ ಸಲಿಸಿದಪೆನಾ
ಗ್ನೇಯ ವಾರುಣವೈ೦ದ್ರ ಕೌಬೇರಾಸ್ತ್ರ ಕೌಶಲವ |
ಆಯತವ ತೋರಿಸುವೆನೀಗಳ
ನಾಯತವು ರವಿ ತುರಗ ರಾಜಿಗೆ
ಲಾಯ ನೀಡಿತು ಪಶ್ಚಿಮಾಶಾ ಗಿರಿಯ ತಪ್ಪಲಲಿ || ೬೫ ||