Karnata Bharata Kathamanjari 1.28.13
Karṇāṭa Bhārata Kathāmañjarī 1.28.13
- Language
- Kannada
1.28.13
ಇವರು ಕಾಮ್ಯಕ ಕಾನನವನನು
ಭವಿಸಿ ಬಳಿಕಲ್ಲಿ೦ದ ಹೊರವ೦
ಟವಗಡೆಯ ಪರ್ವತಕೆ ಬ೦ದರು ಯಾಮುನಾಹ್ವಯದ |
ದಿವಿಜರಿಪು ಹೈಡಿ೦ಬನಾ ತುದಿ
ಗವರನೇರಿಸಿದನು ತದಗ್ರದೊ
ಳವನಿಪತಿ ಕೆಲ ದಿವಸವಿದ್ದಲ್ಲಿ೦ದ ಹೊರವ೦ಟ || ೧೩ ||