Karnata Bharata Kathamanjari 1.28.14
Karṇāṭa Bhārata Kathāmañjarī 1.28.14
- Language
- Kannada
1.28.14
ಅರಸ ಕೇಳೈಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊ೦ದು ವತ್ಸರವ |
ಧರಣಿಪತಿ ಭೃಹದಶ್ವ ನಾಶ್ರಮ
ವರಕೆ ಬ೦ದನು ತೀರ್ಥಸೇವಾ
ಪರಮಪಾವನ ಕರಣನಿರ್ದನು ಪರ್ಣಶಾಲೆಯಲಿ || ೧೪||