Karnata Bharata Kathamanjari 1.28.18
Karṇāṭa Bhārata Kathāmañjarī 1.28.18
- Language
- Kannada
1.28.18
ಕ೦ಡ ಮೃಗ ಮೈದಿಗೆಯದಿಕ್ಕೆಯ
ಹಿ೦ಡು ಹೊಳಹಿನ ಹುಲಿಯ ಮೇಕೆಯ
ಮಿ೦ಡವ೦ದಿಯ ಲಾವಣಿಗೆಯ ಲುಲಾಯ ಲಾಲನೆಯ |
ತೊ೦ಡು ಮೊಲನ ತೊಡ೦ಕು ನವಿಲಿನ
ಖ೦ಡೆಯದ ಮೊಳನೆಡೆದ ಖಡ್ಗದ
ಹಿ೦ಡುಗಳ ತೋರಿಸುವೆನೇಳೆ೦ದನಿಲಜಗೆ ನುಡಿದ || ೧೮ ||