Karnata Bharata Kathamanjari 1.28.18_10
Karṇāṭa Bhārata Kathāmañjarī 1.28.18_10
- Language
- Kannada
1.28.18_10
'ಅರ್ಥ:'ಶಬರನು,'ತಾನು ಕ೦ಡ ಮೃಗಗಳು ತಿಂದು ಮೈತೆಗೆದು ಮಲಗಿದ ಇಕ್ಕೆಯ ಬೀಡುನ್ನೂ, ಹಿ೦ಡು ಹಿಂಡಾಗಿರುವ ಹೊಳೆಯುವ ಪಟ್ಟೆ ಹುಲಿಯನ್ನೂ, ಕಾಡು ಮೇಕೆಯ ಮತ್ತು ಪುಂಡಾಟದ ಹಂದಿಯ ಗುಂಪುನ್ನೂ, ಕಾಡು ಎಮ್ಮೆ ಕೋಣಗಳ ಲಾಲನೆಯನ್ನೂ, ತುಂಟ ಓಡುವ ಮೊಲನನ್ನೂ ಕುಣಿಯುವ ನವಿಲಿನ್ನೂ, ಮೊಳ ಉದ್ದದ ಕೋಡಿನ ಖಡ್ಗಮೃಗಗಳ ನೆಡೆಯನ್ನೂ, ತೋರಿಸುವೆನು ಏಳೆ೦ದು ಅನಿಲಜ ಭೀಮನಿಗೆ ಹೇಳಿದನು.